Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕೂಲ್‌ಗಣೇಶ ಚಿತ್ರೀಕರಣ ಮುಕ್ತಾಯ
Posted date: 01 Fri, Feb 2013 ? 11:10:09 AM

ಮೆಘಾ ಮೈಂಡ್ ಪ್ರೊಡಕ್ಷನ್ ಲಾಂಛನದಲ್ಲಿ ಬಿ. ಸುರೇಶ್ ಪಿ. ಸುರೇಂದ್ರ ನಿರ್ಮಿಸುತ್ತಿರುವ ಕೂಲ್ ಗಣೇಶ ಚಿತ್ರಕ್ಕೆ ಜಗ್ಗೇಶ್ ತುಸು ಕೌಶಿಕ್ ಅಭಿನಯದಲ್ಲಿ ಬ್ಯೂಟಿಪಿಲ್ ಹೆಣ್ಣು, ನಿನ್ನ ಕಟ್ಕೊಂಡ್ರೆ ಬಾಯ್ಗೆ ಮಣ್ಣು,  ಹಾಗೂ ಬಿಸಿ ಜಾಂಗೀರಿಲ್ಲಿ ಯಾರ‍್ಗೂ ಸಿಕ್ಕೋದಿಲ್ಲ ಜಿನುಜಿನುಗಿತು ಎದೆಯೊಳಗೆ ಎಂಬ ಹಾಡಿನೊಂದಿಗೆ  ಚಿತ್ರೀಕರಣ ಪೂರ್ಣಗೊಂಡಿತು.  ಈ ಚಿತ್ರಕ್ಕೆ ಕಥೆ-ಚಿತ್ರಕಥೆ- ಬಿ.ಎಂ. ಸುರೇಶ್, ನಿರ್ದೇಶನ-ವಸಂತ್, ಛಾಯಾಗ್ರಹಣ-ರಮೇಶ್ ಬಾಬು, ಸಂಗೀತ-ಮಣಿಕಾಂತಕದ್ರಿ, ಸಂಕಲನ-ಕೆ.ಎಂ. ಪ್ರಕಾಶ್, ಸಾಹಸ-ಥ್ರಿಲ್ಲರ್ ಮಂಜು, ಸಹಕಾರ ನಿರ್ದೇಶನ-ಲಕ್ಷ್ಮಣ್ ಬಾಬು, ಕಲೆ-ಕನಕ, ನಿರ್ವಹಣೆ-ದಾಡಿ ರಮೇಶ್, ಕಾರ್ಯಕಾರಿ ನಿರ್ಮಾಪಕ -ಶಿವು ಘೋರ್ಪಡೆ, ತಾರಾಗಣದ ನವರಸನಾಯಕ ಜಗ್ಗೇಶ್, ತಸುಕೌಶಿಕ್, ಆರ್.ಎನ್. ಸುದರ್ಶನ್, ಶೈಲಶ್ರೀ, ಶೋಭರಾಜ್, ಗಿರಿಜಾ ಲೋಕೇಶ್, ಜೀವನ್, ಕುರಿಪ್ರತಾಪ್, ಚಿದಾನಂದ್, ಹ್ಯಾರಿಜೋಸ್, ಶಂಕರ್ ಪಾಟೀಲ್, ಸಂಗಮೇಶ ಉಪಾಸೆ, ಅಪೂರ್ವ, ಅಕ್ಷಯ್ ಗೌಡ, ಸಂತೋಷ್, ಗಂಗಾಧರ್ ಮುಂತಾದವರಿದ್ದಾರೆ.  

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕೂಲ್‌ಗಣೇಶ ಚಿತ್ರೀಕರಣ ಮುಕ್ತಾಯ - Chitratara.com
Copyright 2009 chitratara.com Reproduction is forbidden unless authorized. All rights reserved.